ಬ್ಯಾಂಕಿನ ಪ್ರಗತಿಯ ಸಂಕ್ಷೀಪ್ತ ವಿವರ
ದಿನಾಂಕ 31-03-2023ಕ್ಕೆ ಇದ್ದಂತೆ ಬ್ಯಾಂಕಿನ ಪ್ರಗತಿಯ ಪಕ್ಷಿನೋಟ
ಕ್ರ.ಸಂಖ್ಯೆ | ವಿವರ | 31-03-2022 (ಮೊತ್ತ (ರೂ. ಲಕ್ಷಗಳಲ್ಲಿ) | 31-03-2023 (ಮೊತ್ತ ರೂ. ಲಕ್ಷಗಳಲ್ಲಿ) |
1. | ಸದಸ್ಯತ್ವ | 703 | 824 |
2. | ಷೇರು ಬಂಡವಾಳ | 8873.09 | 10963.96 |
3. | ಠೇವಣಿ | 44237.55 | 49142.18 |
4. | ಹೊರಗಿನಿಂದ ತಂದ ಸಾಲಗಳು | 60830.35 | 83464.07 |
5. | ಹೂಡಿಕೆಗಳು | 11877.63 | 16817.28 |
6. | ಸ್ವಂತ ಬಂಡವಾಳ | 10564.94 | 12814.49 |
7. | ಅಪದ್ಧನ ಮತ್ತು ಇತರೆ ನಿಧಿಗಳು | 4643.00 | 4492.13 |
8. | ಶಾಖೆಗಳು | 24+1 | 24+1 |
9. | ಸ್ವ -ಸಹಾಯ ಗುಂಪುಗಳ ಸಂಖ್ಯೆ | 1078 | 1092 |
10. | ಕೆ.ಸಿಸಿ. ಸಾಲ ಪಡೆದ ಒಟ್ಟು ಸದಸ್ಯರ ಸಂಖ್ಯೆ | 91933 | 103972 |
11. | ಬ್ಯಾಂಕಿನಿಂದ ನೀಡಿದ ಸಾಲಗಳ ಹೊರಬಾಕಿ: | ||
1. ಕೃಷಿ ಸಾಲಗಳು | 67234.16 | 85883.87 | |
2. ಕೃಷಿಯೇತರ ಸಾಲಗಳು (ನಗದು ಸಾಲಗಳು ಸೇರಿ) | 30255.89 | 33274.51 | |
ಒಟ್ಟು ನೀಡಿರುವ ಸಾಲಗಳ ಹೊರಬಾಕಿ | 97490.05 | 119158.38 |