07-12-2001
ರಂದು ನೋಂದಾವಣೆಯಾಗಿರುತ್ತದೆ.
01-01-2002
ರಿಂದ ಕಾರ್ಯ ಪ್ರಾರಂಭ.
17 ವರ್ಷಗಳಿಂದ ಜಿಲ್ಲೆಯ 190 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಅಭಿವೃದ್ದಿಗಾಗಿ ಕೃಷಿ ಸಾಲ ನೀಡುತ್ತಾ ಬಂದಿದೆ.
2018-19
ಸಾಲಿನಲ್ಲಿ ಬ್ಯಾಂಕ್ ಒಟ್ಟು ರೂ.50.00 ಲಕ್ಷಗಳ ಲಾಭವನ್ನು ಗಳಿಸಿರುತ್ತದೆ.
2019-20
ರೂ. 300 ಕೋಟಿಗಳ ಸಾಲ ನೀಡುವ ಗುರಿ ಹೊಂದಿರುತ್ತದೆ.
ಸರ್ಕಾರದ ಶೂನ್ಯ ಬಡ್ಡಿ ದರದ ಅಲ್ಪಾವಧಿ ಬೆಳೆ ಸಾಲವನ್ನು 2018-19ನೇ ಸಾಲಿಗೆ ಅಲ್ಪಾವಧಿ ಕೃಷಿ ಸಾಲ ರೂ.290.00 ಕೋಟಿಗಳು ಮತ್ತು ಮಧ್ಯಮಾವಧಿ ಕೃಷಿ ಸಾಲ ರೂ.10.00 ಕೋಟಿಗಳ ಸಾಲ ನೀಡುವ ಗುರಿ ಹೊಂದಿರುತ್ತದೆ.